Ratha Saptami (Kannada)


ಶ್ರೀ ಸೂರ್ಯನಾರಾಯಣನ ಉಪಾಸನೆಯ ದಿನ : ರಥಸಪ್ತಮಿ ! ಈ ಸತ್ಸಂಗದಲ್ಲಿ ನೋಡಿರಿ , ರಥಸಪ್ತಮಿಯ ವ್ರತದಲ್ಲಿ ಮಾಡಲಾಗುವ ಸೂರ್ಯದೇವನ ಪೂಜೆ, ಸೂರ್ಯದೇವನ ಪೂಜೆಯ ವೈಶಿಷ್ಟ್ಯಗಳನ್ನು ತೋರಿಸುವ ಸೂಕ್ಷ್ಮ ಜ್ಞಾನದ ಚಿತ್ರ. ಜೊತೆಯಲ್ಲಿ ಭಾರತದ ಪ್ರಸಿದ್ಧ ಸೂರ್ಯನ ದೇವಸ್ಥಾನಗಳು ಮತ್ತು ವಿವಿಧ ರಾಜ್ಯಗಳಲ್ಲಿ ರಥಸಪ್ತಮಿಯಂದು ಆಚರಿಸಲಾಗುವ ಉತ್ಸವದ ಮಾಹಿತಿ.


Tags : Ratha Saptami ,

Related Videos



BACK